Shankar Mahadevan feat. Nanditha - Bangara Thene текст песни

Текст песни Bangara Thene - Shankar Mahadevan , Nanditha




Music
ಶ್ಲೋಕ
ಸ್ವಾಮೀಗೆ ಆರತೀ ಭೂಮೀಗೆ ಕೀರೂತೀ
ಬಂಗರಾ ತೆನೆತೆನೆಯಲ್ಲ
ಬಂಗಾಡೀ ಮನೆ ಮನೇಗೂ
ಸಂತೋಷ ಹಿರೀ ಹಿರೀ
ಚಂದಾದಾ ಮುಗೂಳೂನಗೇ
ಸುಗ್ಗೀ ಅರಳೀತೂ ಗಲ ಗಲ ಗಲ
ಸವೀಯುವಾ ಸಿಹೀಫಲವೋ...
ತುಂಬೀ ತುಳೂಕಲೀ ಆನಂದಾ ಕಲರವ
ನಾಡೀಗೆ ಕೀರೂತಿ ಭೂಮೀಗೆ ಆರಾತೀ
ಸಂತೋಷ ಹಿರೀ ಹೀರಿ ಹಿಗ್ಗೀ
ಚಂದಾದಾ ಮುಗೂಳೂನಗೇ
ಬಂಗಾರ ತೆನೆ ತೆನೆಯಲ್ಲ
ಬಂಗಾಡೀ ಮನೆ ಮನೇಗೂ
Music
ಏನನ್ನೂ ಕೇಳದೇ ಎಲ್ಲಾವೂ ನೀಡೂವ
ದೇವತೇ ಧರಣೀ
ಸಾವೀರಾ ಜನ್ಮಾಗಳಾದರೂ ತೀರದೂ
ತಾಯೀಗೆ ನಾ ವರೂಣೀ
ಎಲ್ಲಾ ಜೀವಕೂ ಅನ್ನವ
ನೀಯೂವ ಸಂತಸದ ಚಿಲೂಮೇ
ಪಾಪವೂ ನೀಗೀ ಸಂತೈಸುವೂದೂ
ಕಾಣೀಸದ ಒಲೂಮೇ
ಧ್ಯಾನ ದುಡೀಮೇಯಲಿರಲೂ
ಧಾನ್ಯದ ಹೊನಲೂ
ಧನ್ಯ ದುಡೀಯುವ ಜೀವವೆಲ್ಲರೂ
ನಾಡೀಗೆ ಕೀರೂತೀ ಭೂಮೀಗೆ ಆರಾತೀ
ಸಂತೋಷ ಹಿರಿ ಹಿರೀ ಹಿಗ್ಗೀ
ಚಂದಾದ ಮುಗುಳೂನಗೇ
ಬಂಗರಾ ತೆನೆತೆನೆಯಲ್ಲ
ಬಂಗಾಡೀ ಮನೆ ಮನೇಗೂ
ನೇಸಯ ದರಮನೇಗೇ ತೋರಣ
ಬಂಗಾರದ ಕದೀರೂ
ಒಲೀದಾಳೂ ಧಾನ್ಯಲಕ್ಷ್ಮೀ
ಭೂಮೀತುಂಬ ರತ್ನದ ಪೈರೂ...
ನೇಗೀಲನೂರೂ ನೊಗನೂರೂ
ಹೂಡ್ಬೀಯಿತೂ ಐನ್ನೂರೂ
ಬ್ರಹ್ಮ ವಿಷ್ಣೂ ಶಿವರ
ಮಡದಿರ ಭೂಮೀಗೆ ಬಂದಾರೂ
Music
ಮಂಗಳ ದಿವಸಾ ಅಂಗಳಾ ಧವಸ
ಧಾನ್ಯದ ಬೆಳಾಕಾಯೀತೂ
ಭತ್ತದಾ ಭಾಗ್ಯ ಭಿತ್ತಿದ್ದೂ ಎಲ್ಲಾ
ಮುತ್ತೀನಹರೀ ಹಾಯ್ತೂ
ಧಾನ್ಯದ ಲಕ್ಷ್ಮೀಬರೂತಿಹ
ಬಾಗೀಲ ತೋರಣ ಚೆಲೂವಾಯ್ತೂ
ಸಿರೀ ಸಿರೀ ಸಂಪದಾ
ಕಲ ಕಲ ಕಲೇಯ
ಹೂರೂಣಾ ಸೊಗಸಾಯ್ತೂ
ಹೇ...
ಪ್ರೀತೀ ನಗೂವಿನ ದನೀಯೂ
ಎಲ್ಲಾ ಮೊಗದೀ ಮೊಗದೀ
ಅನ್ನಪೂರ್ಣೇಯೂ ಭಾಗ್ಯತಂದಳೂ
ನಾಡೀಗೆ ಕೀರೂತೀ ಭೂಮೀಗೆ ಆರತೀ
ಬಂಗಾರಾ ತೆನೆ ತೆನೆಯಲ
ಬಂಗಾಡೀ ಮನೆ ಮನೇಗೂ
ಸಂತೋಷ ಹಿರಿ ಹಿರೀ ಹಿಗ್ಗೀ
ಚಂದಾದ ಮುಗುಳೂನಗೇ
ಸುಗ್ಗೀ ಸಿರೀ ಅರಳೀತೂ
ಗಲ ಗಲ ಗಲ ಸವೀಯುವ
ಸಿಹೀ ಫಲಾವೋ...
ತುಂಬೀ ತುಳೂಕಲೀ ಆನಂದಾ ಕಲರವ
ನಾಡೀಗೇ ಕೀರೂತೀ ಭೂಮೀಗೇ ಆರತೀ





Внимание! Не стесняйтесь оставлять отзывы.